 |
WELCOME TO
TOWN MUNICIPAL COUNCIL PUTTUR
IN THE NEWS |
 |
ನ್ಯಾಯಮೂರ್ತಿ ಎ.ಜೆ.ಸದಾಶಿವ ವಿಚಾರಣಾ ಆಯೋಗದ ವತಿಯಿಂದ ಪುರಸಭಾ
ವ್ಯಾಪ್ತಿಯಲ್ಲಿ ಪ.ಜಾತಿ ಕುಟುಂಬಗಳ ಸಮೀಕ್ಷಾ ಕಾರ್ಯವು ದಿ: 25/08/2010 ರಿಂದ
30/11/2010 ರವರೆಗೆ ನಡೆಯಲಿದ್ದು, ದಿನಾಂಕ 25/08/2010 ರಂದು ನೂತನ ಪುರಸಭಾ
ಅಧ್ಯಕ್ಷರಾದ ಶ್ರೀಮತಿ ಕಮಲಾ ಆನಂದ ಇವರ ಮನೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನೂತನ ಉಪಾಧ್ಯಕ್ಷರಾದ ಶ್ರೀ ವಿನಯ ಭಂಡಾರಿ ಇವರು ಸದ್ರಿ ಸಮಯದಲ್ಲಿ ಹಾಜರಿದ್ದರು.

ಪುತ್ತೂರು ಪುರಸಭೆಯ ದ್ವಿತೀಯ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ
ದಿ:19-08-2010 ರಂದು ಚುನಾವಣೆ ನಡೆಯಿತು. ಪುರಸಭೆಯ ನೂತನ ಅಧ್ಯಕ್ಷರಾಗಿ
ಶ್ರೀಮತಿ ಕಮಲಾ ಆನಂದ ಹಾಗೂ ಉಪಾಧ್ಯಕ್ಷರಾಗಿ ಶ್ರೀ ವಿನಯ ಭಂಡಾರಿ
ಇವರು ಅವಿರೋಧವಾಗಿ ಆಯ್ಕೆಯಾದರು. ಪುತ್ತೂರು ತಾಲೂಕು ತಹಶೀಲ್ದಾರರಾದ ಡಾ| ದಾಸೇಗೌಡ
ಹಾಗೂ ಉಪತಹಶೀಲ್ದಾರರಾದ ಶ್ರೀ ರಾಮಕೃಷ್ಣ ರವರು ಚುನಾವಣೆಯನ್ನು ನಡೆಸಿಕೊಟ್ಟರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್
ಉಪಸ್ಥಿತರಿದ್ದರು.
ದಿ: 17/08/2010 ರಂದು ಪೂರ್ವಾಹ್ನ
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಪುತ್ತೂರು ಪುರಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ ರಿ., ಪುರಸಭಾ ವ್ಯಾಪ್ತಿಯ ಎಲ್ಲಾ ಸಂಘಸಂಸ್ಥೆಗಳು ಮತ್ತು
ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ
ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಜಾಥಾದ ಸಮಾರೋಪ ಸಮಾರಂಭವು ಪೂರ್ವಾಹ್ನ 11.30 ಕ್ಕೆ ಪುತ್ತೂರು ಪುರಭವನದಲ್ಲಿ
ಮಾನ್ಯ ಪುರಸಭಾಧ್ಯಕ್ಷರಾದ ಶ್ರೀ ರಾಜೇಶ್ ಬನ್ನೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಡಾ|| ಹರೀಶ್ ಕುಮಾರ್ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆಯ ಹಿರಿಯ ನಿರ್ದೇಶಕರಾದ ಶ್ರೀ ಶ್ರೀಹರಿ ಇವರು ಆಗಮಿಸಿದ್ದರು. ಸಂಪನ್ಮೂಲ
ವ್ಯಕ್ತಿಯಾಗಿ ಆಗಮಿಸಿದ ಡಾ|| ಶ್ರೀಶ ಕುಮಾರ್, ಉಪನ್ಯಾಸಕರು, ವಿವೇಕಾನಂದ ಕಾಲೇಜು,
ಪುತ್ತೂರು ಇವರು ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮ ಹಾಗೂ ಪ್ಲಾಸ್ಟಿಕ್
ಬಳಕೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ಫಿಲೋಮಿನಾ
ಕಾಲೇಜಿನ ಉಪನ್ಯಾಸಕರಾದ ಶ್ರೀ ಬಿ.ಜೆ.ಸುವರ್ಣ ಇವರು ಕಾರ್ಯಕ್ರಮ ನಿರೂಪಿಸಿದರು.
   
Photo Gallery
ದಿ:
15/08/2010 ರ ಪೂರ್ವಾಹ್ನ 8.00 ಗಂಟೆಗೆ ಭಾರತದ 64 ನೇ ಸ್ವಾತಂತ್ರ್ಯ ದಿನಾಚರಣೆಯ
ಪ್ರಯುಕ್ತ ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ರಾಜೇಶ್ ಬನ್ನೂರು ಇವರು ಪುರಸಭಾ
ಕಛೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು.


ಪುತ್ತೂರು ಪುರಸಭೆಯ ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ನಗರ ಸಮುದಾಯ
ಅಭಿವೃದ್ಧಿ ನೆಟ್ ವರ್ಕ್ ಕಾರ್ಯಕ್ರಮದಡಿ ದಿನಾಂಕ: 5/8/2010 ರ ಅಪರಾಹ್ನ
ಪುರಸಭಾ ಸದಸ್ಯರಾದ ಶ್ರೀ ಸೋಮಪ್ಪ ಸಫಲ್ಯ ಇವರ ಅಧ್ಯಕ್ಷತೆಯಲ್ಲಿ 'ಮಹಿಳೆ ಮತ್ತು
ಕಾನೂನು ಮಾಹಿತಿ ಕಾರ್ಯಗಾರವನ್ನು' ಭಾರತಮಾತಾ ಸಮುದಾಯ ಭವನ, ಕಲ್ಲೇಗ ಇಲ್ಲಿ
ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ
ಜಲಜಾಕ್ಷಿ ವಿ, ಇವರು ಮಹಿಳೆ ಮತ್ತು ಕಾನೂನು ವಿಷಯದ ಬಗ್ಗೆ ಮಾಹಿತಿಯನ್ನು
ನೀಡಿದರು. ಪುರಸಭಾ ಅಧ್ಯಕ್ಷಕರಾದ ಶ್ರೀ ರಾಜೇಶ್ ಬನ್ನೂರು ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಸಿ.ಡಿ.ಎಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ, ಪುರಸಭಾ
ಸದಸ್ಯರಾದ ಶ್ರೀ ಜೀವಂಧರ್ ಜೈನ್, ಪುರಸಭಾ ಮುಖ್ಯಾಧಿಕಾರಿ ಶ್ರೀ ಕೃಷ್ಣ ನಾಯ್ಕ,
ಸಮುದಾಯ ವ್ಯವಹಾರಗಳ ಅಧಿಕಾರಿ ಶ್ರೀಮತಿ ರೇಖಾ ಜೆ ಶೆಟ್ಟಿ ಮತ್ತು ಸಮುದಾಯ
ಸಂಘಟಕರಾದ ಶ್ರೀ ಉಸ್ಮಾನ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮವನ್ನು ಸಮುದಾಯ ಅಭಿವೃದ್ಧಿ ಸಂಘದ ಸ್ಥಳೀಯ ಸ್ವಸಹಾಯ ಗುಂಪುಗಳಾದ
ರಕ್ತೇಶ್ವರಿ ಗುಂಪು, ರಕ್ಷಾ ಗುಂಪು ಹಾಗೂ ವೈಷ್ಣವೀ ಗುಂಪಿನ ಸದಸ್ಯರು
ನಡೆಸಿಕೊಟ್ಟರು.

ದಿ:
4/8/2010 : ಪ್ಲಾಸ್ಟಿಕ್
ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ
ನಡೆಸುವ
ಜಾಥಾದ
ಕುರಿತಾಗಿ ನಡೆದ ಪೂರ್ವಭಾವಿ ಸಭೆ:...click
here..
Click here
for Invitation
Click her For Old News
|
|
|
Puttur is one of 57 Karnataka cities
in the Nirmala Nagara - Municipal eGovernance project. On 15th Aug
2005 each of the 57 cities got a comprehensive website as well
as the Public Grievance & Redressal module. Other important modules
to be launched by June 2006 are Property Tax,
Financial Accounting GIS
Mapping, Birth & Death Certification, and Ward
Works. Nirmala Nagara project is a
partnership between the
Urban Development Dept,
eGovernments Foundation
& Survey of India. These computer based systems
coupled with Govt. process re-engineering and GIS digital mapping
will provide transparency and accountability and smoother delivery
of services to citizens of Karnataka. Your feedback and inputs are greatly appreciated. Please send inputs to
contact@egovernments.org |
|
|
The Govt. of Karnataka
awarded the Certificate of appreciation to Puttur
TMC in the year 1986-87 and in 1992-93 for providing
excellent Municipal Services, maintaining Healthy Environment, the best utilization of 18 % reserved Fund
and also for the Social Service activities.
Town
Profile:
Puttur
Town Municipal Council was formed in the year 1973 by upgrading the Town Panchayath.
The area covered by the then TMC was only Puttur Kasaba
village extent being 11 sq.kms.
Later in the

year 1996 the portions of adjacent villages, which were
developing as part of this Town, were merged to form the present
Town Municipality extending the area to 34 sq
km
with 27 councilor
wards.
Puttur is the second
biggest town in the District, situated on Mangalore-Mysore
Highway (Bantwal-Mysore State Highway 88) and is 52 kms away from
Mangalore, the District head quarter. Puttur was the Taluk Head
Quarters to the present Sullia Tq, Belthangady Tq and present Vittal Firka of
Bantwal Tq. After the taluk reorganization Puttur is the
taluk head
quarters with 37 Village Panchayaths covering 68 villages. Even after
the reorganization of Taluks,
Puttur continues to be a center for the economical, educational &
medical services for the surrounding Taluks. The
Southern portion of this Tq. is surrounded by the villages of Kerala
State.
Puttur Town
Municipal area comprises portions of surrounding villages namely
Balnad, Padnoor, Kabaka, Bannur, Chikkamudnoor, Kemminje, Aryapu
villages in addition to the thickly populated Puttur Kasaba, the
original Town area.
|
|
|
|
|

Puttur is an
agro based town of the Coastal region surrounded by several hillocks with
lush green forest situated in the belt of Western ghat heavy rain fall.
The Major occupation
of the people is agriculture. The crops grown mainly are
paddy, areca,
coconut, cashew, rubber, cocoa, vanilla, pepper and plantains. In
addition dairy farming, sericulture and
horticulture activities supplement the earnings of the people to
some extent.
Puttur is also a centre for education. There are many educational
institutions imparting education both in English and Kannada Medium.
The Arts and Science First Grade Colleges, Govt. Junior College,
Engineering College, Law College, etc., are some of
the important education institutions.
City
Budget: The annual budget of the TMC for the year 2006-07
is Rs. 434 lakhs . Out of which 131 lakhs is proposed for capital
expenses, Rs. 51 lakhs towards Repairs and Maintenance,
Rs. 45 lakhs towards New works and Rs. 16 lakhs towards the welfare
of SC/ST.
Click here for City Finances
|
|
|
|
|